Pulwama : ಮಂಡ್ಯದಲ್ಲಿ ಯೋಧ ಗುರು ಅಂತ್ಯಕ್ರಿಯೆ ಜಾಗ ಬದಲು | Oneindia Kannada

2019-02-16 2

Mandya district administration changed the cremation location of Martyred Guru in last moment.

ಯೋಧ ಗುರುವಿನ ಅಂತ್ಯಸಂಸ್ಕಾರದ ಜಾಗ ದಿಢೀರ್ ಬದಲಾಗಿದೆ. ಗುರು ಕುಟುಂಬಕ್ಕೆ ಸಂಬಂಧಿಸಿದಂತೆ ಒಂದಿಂಚೂ ಜಮೀನಿಲ್ಲ. ಹೀಗಾಗಿ ಗ್ರಾಮದ ಎಳನೀರು ಮಾರುಕಟ್ಟೆ ಎದುರಿನ ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸುವುದಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಈ ಹಿಂದೆ ತಿಳಿಸಿದ್ದರು.

Videos similaires